ಕಾಮಲ್ ವೆಲ್ತ್ ನಲ್ಲಿ ಕೆಣಕಿದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು | Pakistan Epicentre Of Terrorism: India Slams Neighbour Country At Commonwealth Meet


International

oi-Rajashekhar Myageri

|

ನವದೆಹಲಿ, ಅಕ್ಟೋಬರ್.14: ಕಾಮನ್ ವೆಲ್ತ್ ವಿದೇಶಾಂಗ ವ್ಯವಹಾರಗಳ ಸಚಿವರ 20ನೇ ಸಭೆಯಲ್ಲಿ ಅತಿಯಾಗಿ ವರ್ತಿಸಿದ ಪಾಕಿಸ್ತಾನಕ್ಕೆ ಭಾರತವು ಬಿಸಿ ಮುಟ್ಟಿಸಿದೆ. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಬದಲಿಗೆ ಎಂಇಎ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದಕ್ಷಿಣ ಏಷ್ಯಾದ ದೇಶವು ಕಾಮನ್ ವೆಲ್ತ್ ವೇದಿಕೆಯನ್ನು “ತನ್ನದೇ ಆದ ಧರ್ಮಾಂಧ, ಕೆಟ್ಟ ಕಲ್ಪನೆ, ಕಿರಿದಾದ ಮತ್ತು ಏಕಪಕ್ಷೀಯ ಕಾರ್ಯಸೂಚಿಯನ್ನು ಅನುಸರಿಸಲು” ಆಯ್ಕೆ ಮಾಡಿರುವುದು ದುರದೃಷ್ಟಕರ ಎನ್ನುವ ಮೂಲಕ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ನೀಡಿದ ಅಫರ್ ತಿರಸ್ಕರಿಸಿದ ಜಸ್ಟೀಸ್ ಎಕೆ ಸಿಕ್ರಿ

ಇದಕ್ಕೂ ಮುನ್ನ ದಿನ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಎಸ್.ಎಂ.ಖುರೇಶಿ “ದಕ್ಷಿಣ ಏಷ್ಯಾದ ಒಂದು ದೇಶವು ಸಮುದಾಯ ಗುಂಪುಗಳ ನಡುವೆ ವಿಭಜನೆ ಮತ್ತು ದ್ವೇಷವನ್ನು ಬೆಳೆಸಲು ಹೊರಟಿದೆ. ಅದಕ್ಕಾಗಿ ತನ್ನ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳನ್ನು ಗುರಿಯಾಗಿಸಿಕೊಂಡಿದೆ” ಎಂದು ಆರೋಪಿಸಿದ್ದರು.

ಪಾಕಿಸ್ತಾನ್ ವಿದೇಶಾಂಗ ಸಚಿವರ ಆರೋಪ:

ಭಾರತದ ಹೆಸರನ್ನು ಉಲ್ಲೇಖಿಸದೇ ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ, ದಕ್ಷಿಣ ಏಷ್ಯಾದ ರಾಷ್ಟ್ರವು “ಲಕ್ಷಾಂತರ ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು. ವಿವಾದಿತ ಭೂಪ್ರದೇಶದಲ್ಲಿ ಅಕ್ರಮ ಜನಸಂಖ್ಯಾ ಬದಲಾವಣೆಗೆ ಹೈಪರ್-ನ್ಯಾಷನಲಿಸಂ ಅನ್ನು ಉತ್ತೇಜಿಸಲಾಗಿದೆ ಮತ್ತು ಜನಾಂಗೀಯ ಉದ್ವಿಗ್ನತೆ ಬೀಜ ಬಿತ್ತಿದೆ ಎಂದು ಖುರೇಷಿ ದೂಷಿಸಿದ್ದಾರೆ.

“ಉಗ್ರರ ಜನ್ಮಸ್ಥಾನವಾಗಿರುವ ದೇಶದಿಂದ ಎಂಥಾ ಮಾತು?”:

ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಖುರೇಶಿ ಮಾಡಿರುವ ಆರೋಪಕ್ಕೆ ಪ್ರತಿಯಾಗಿ ಎಂಇಎ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ತಿರುಗೇಟು ನೀಡಿದ್ದಾರೆ. ದಕ್ಷಿಣ ಏಷ್ಯಾದ ದೇಶವೊಂದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದನ್ನು ಕೇಳಿದಾಗ, ಅದು ಏಕೆ ಎಂದು ನಾವು ಆಶ್ಚರ್ಯ ಪಡುತ್ತಿದ್ದೆವು. ಅಚ್ಚರಿ ಎಂದರೆ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯ ಪ್ರಾಯೋಜಿತ ರಾಷ್ಟ್ರ ಎಂದು ಅಂಗೀಕರಿಸಲ್ಪಟ್ಟವರ ಪ್ರತಿನಿಧಿಯೊಬ್ಬರು ಹೀಗೆ ಮಾತನಾಡುವುದೇ ಎಂದು ಪ್ರಶ್ನೆ ಮಾಡಿದ್ದಾರೆ. 49 ವರ್ಷಗಳ ಹಿಂದೆ ದಕ್ಷಿಣ ಏಷ್ಯಾಕ್ಕೆ ತನ್ನದೇ ಜನರನ್ನು ಕೊಂದಾಗ ನರಮೇಧವನ್ನು ತಂದ ದೇಶದಿಂದ ನಾವು ಇಂದು ಇಂಥ ಮಾತುಗಳನ್ನು ಕೇಳುವಂತಾಗಿದೆ” ಎಂದು ತಿರುಗೇಟು ಕೊಟ್ಟಿದ್ದಾರೆ.

“ಭಯೋತ್ಪಾದನೆಯ ಕೇಂದ್ರಬಿಂದು” ಎಂದು ಕರೆಸಿಕೊಂಡಿರುವ ಮತ್ತು ವಿಶ್ವಸಂಸ್ಥೆಯಿಂದ ನಿಷೇಧಿಸಿರುವ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರಿಗೆ ಆತಿಥ್ಯ ವಹಿಸುವ ಸಂಶಯಾಸ್ಪದ ದೇಶವದು ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.



Source link

Related Articles

Bharti Singh: Bharti Singh: ट्रेण्डमध्ये एकच नाव भारती सिंग! या ७ ट्वीटवरून पाहा यूझर्सच्या प्रतिक्रिया – comic bharti singh is trending on twitter see...

मुंबई- बॉलिवूडमध्ये अमली पदार्थांचा वापर करणाऱ्या अनेक सेलिब्रिटींवर नारकोटिक्स कन्ट्रोल ब्युरोची करडी नजर आहे. एनसीबीने नुकतेच स्टार कपल भारती सिंग आणि हर्ष लिंबाचिया...

Mehbooba claims she was once averted from visiting house in Pulwama | India Information

SRINAGAR: PDP president Mehbooba Mufti on Saturday claimed that she was stopped by the police from visiting Rambiara Nalla...

BTS2020: ಮೇಳದಲ್ಲಿ ಥ್ರೀ ಇಡಿಯಟ್ಸ್ ಸಿನಿಮಾದ ನೈಜ ಹಿರೋ!

ಬೆಂಗಳೂರು, ನ.21: ದಶಕದ ಹಿಂದೆ ತೆರೆ ಕಂಡಿದ್ದ ಥ್ರೀ ಇಡಿಯಟ್ಸ್‌ ಹಿಂದಿ ಚಲನಚಿತ್ರಕ್ಕೆ ಪ್ರೇರಣೆಯಾಗಿದ್ದ ಹಲವು ವಿಷಯಗಳ ತಜ್ಞ ಸೋನಮ್ ವಾಂಗ್‌ಚುಕ್ ಅವರು ಬೆಂಗಳೂರು ತಂತ್ರಜ್ಞಾನ ಮೇಳ-2020ಯಲ್ಲಿ ಭಾಗವಹಿಸಿದ್ದಾರೆ. ಬಿಟಿಎಸ್ ಮೇಳದ...

LEAVE A REPLY

Please enter your comment!
Please enter your name here

Stay Connected

20,764FansLike
2,441FollowersFollow
16,800SubscribersSubscribe
- Advertisement -

Latest Articles

Bharti Singh: Bharti Singh: ट्रेण्डमध्ये एकच नाव भारती सिंग! या ७ ट्वीटवरून पाहा यूझर्सच्या प्रतिक्रिया – comic bharti singh is trending on twitter see...

मुंबई- बॉलिवूडमध्ये अमली पदार्थांचा वापर करणाऱ्या अनेक सेलिब्रिटींवर नारकोटिक्स कन्ट्रोल ब्युरोची करडी नजर आहे. एनसीबीने नुकतेच स्टार कपल भारती सिंग आणि हर्ष लिंबाचिया...

Mehbooba claims she was once averted from visiting house in Pulwama | India Information

SRINAGAR: PDP president Mehbooba Mufti on Saturday claimed that she was stopped by the police from visiting Rambiara Nalla...

BTS2020: ಮೇಳದಲ್ಲಿ ಥ್ರೀ ಇಡಿಯಟ್ಸ್ ಸಿನಿಮಾದ ನೈಜ ಹಿರೋ!

ಬೆಂಗಳೂರು, ನ.21: ದಶಕದ ಹಿಂದೆ ತೆರೆ ಕಂಡಿದ್ದ ಥ್ರೀ ಇಡಿಯಟ್ಸ್‌ ಹಿಂದಿ ಚಲನಚಿತ್ರಕ್ಕೆ ಪ್ರೇರಣೆಯಾಗಿದ್ದ ಹಲವು ವಿಷಯಗಳ ತಜ್ಞ ಸೋನಮ್ ವಾಂಗ್‌ಚುಕ್ ಅವರು ಬೆಂಗಳೂರು ತಂತ್ರಜ್ಞಾನ ಮೇಳ-2020ಯಲ್ಲಿ ಭಾಗವಹಿಸಿದ್ದಾರೆ. ಬಿಟಿಎಸ್ ಮೇಳದ...

DK Shivakumar Will get CBI Summons In Disproportionate Belongings Case

<!-- -->DK Shivakumar said that he will be appearing before CBI on November 25. (File)Bengaluru: Congress Karnataka unit president DK Shivakumar on Saturday...

Weight Loss: Older Folks Can Lose As A lot Weight As More youthful Folks Thru Nutrition Adjustments

Obese people over the age of 60 can also lose weight effectively.Obesity is a major cause of concern as it has become almost...