ಲಂಕಾದಲ್ಲಿ ಅಲ್ಪಸಂಖ್ಯಾತ ತಮಿಳರಿಗೆ ಅಧಿಕಾರ ಹಂಚಿಕೆಗೆ ಭಾರತ ಒತ್ತು- Kannada Prabha


Source : UNI

ನವದೆಹಲಿ: ಸಮಾನತೆ, ನ್ಯಾಯ, ಶಾಂತಿ ಮತ್ತು ಘನತೆಯ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ಶಾಂತಿ, ಸಾಮರಸ್ಯದ ಪ್ರಕ್ರಿಯೆಯನ್ನು ಮುಂದೆ ತೆಗೆದುಕೊಂಡು ಹೋಗಲು ಶ್ರೀಲಂಕಾ ಸರ್ಕಾರ, ದ್ವೀಪದ ಅಲ್ಪಸಂಖ್ಯಾತ ತಮಿಳರಿಗೆ ಅಧಿಕಾರ ಹಂಚಿಕೆಯಾಗಬೇಕು ಎಂಬ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಮುಂದೆ ಪ್ರಸ್ತಾಪಿಸಿದ್ದಾರೆ.

ಇಂದು ಪ್ರಧಾನಿ ಮೋದಿ ಅವರು ರಾಜಪಕ್ಸೆ ಅವರೊಂದಿಗೆ ವರ್ಚುವಲ್ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಿ ಹೇಳಿದರು. ಶಾಂತಿ ಮತ್ತು ಸಾಮರಸ್ಯ ಪ್ರಕ್ರಿಯೆಗೆ ಇದು ಅವಶ್ಯಕವಾಗಿದೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ತಿಳಿಸಿದೆ.

13ನೇ ತಿದ್ದುಪಡಿಯು ನೆರೆಯ ದೇಶದಲ್ಲಿ ತಮಿಳು ಸಮುದಾಯಕ್ಕೆ ಅಧಿಕಾರ ಹಂಚಿಕೆಗೆ ಅವಕಾಶ ನೀಡುತ್ತದೆ.

1987ರ ಇಂಡೋ-ಶ್ರೀಲಂಕಾ ಒಪ್ಪಂದದ ನಂತರ ತರಲಾದ 13ನೇ ತಿದ್ದುಪಡಿಯನ್ನು ಜಾರಿಗೆ ತರಲು ಭಾರತ, ಶ್ರೀಲಂಕಾವನ್ನು ಒತ್ತಾಯಿಸುತ್ತಿದೆ.

‘ಭಾರತ ಮತ್ತು ಶ್ರೀಲಂಕಾ ನಡುವೆ ಹೊಸ ಅಧ್ಯಾಯವನ್ನು ಶುರುಮಾಡುವ ಅವಕಾಶ ನಮಗೆ ಬಂದೊಗಿದೆ. ಉಭಯ ದೇಶಗಳ ನಡುವಣ ಜನರೂ ಇಂಥ ಬೆಳವಣಿಗೆಯನ್ನು ಹೊಸ ನಿರೀಕ್ಷೆಗಳೊಂದಿಗೆ ಗಮನಿಸುತ್ತಿದ್ದಾರೆ’ ಎಂದೂ ಮೋದಿ ಹೇಳಿದರು.

ರಾಜಪಕ್ಸ ಅವರು ಶ್ರೀಲಂಕಾದ ಪ್ರಧಾನಿಯಾಗಿ ಆ. 9ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಶ್ರೀಲಂಕಾ ಜೊತೆಗಿನ ಸಂಬಂಧ ವೃದ್ಧಿಗೆ ಭಾರತ ಆದ್ಯತೆ ನೀಡಲಿದೆ ಎಂದ ಮೋದಿ ಅವರು ‘ಸಾಗರ್’ (ಸರ್ವ ವಲಯಗಳಲ್ಲೂ ಸುರಕ್ಷತೆ ಮತ್ತು ಅಭಿವೃದ್ಧಿ) ಯೋಜನೆ ಕುರಿತ ನೀತಿ ಉಲ್ಲೇಖಿಸಿದರು.



Source link

Related Articles

Horrible Flood Hit Mars four Billion Years In the past, Many Scientists Declare – मंगल ग्रह पर four अरब साल पहले आई थी भयानक बाढ़, वैज्ञानिकों...

वर्ल्ड डेस्क, अमर उजाला, वाशिंगटन Updated Fri, 27 Nov 2020 05:11 AM IST पढ़ें अमर उजाला ई-पेपर कहीं भी, कभी भी। *Yearly subscription for just ₹299...

Mumbai airport: Mumbai Airport: ‘त्या’ चार राज्यांतून २०० प्रवासी आले; करोना चाचणीही झाली अन्… – over 200 passengers strolling back from four states examined...

मुंबई: चार भागांतून येणाऱ्या विमान प्रवाशांमध्ये गुरुवारी सायंकाळपर्यंत एकही करोना पॉझिटिव्ह आढळलेला नाही. छत्रपती शिवाजी महाराज आंतरराष्ट्रीय विमानतळावर अशा २०० प्रवाशांची तपासणी पूर्ण...

Haryana units up panel to border legislation on love jihad | India Information

Ambala: Haryana home minister Anil Vij on Thursday tweeted that a three-member drafting committee has been set up to frame a...

LEAVE A REPLY

Please enter your comment!
Please enter your name here

Stay Connected

20,764FansLike
2,456FollowersFollow
16,800SubscribersSubscribe
- Advertisement -

Latest Articles

Horrible Flood Hit Mars four Billion Years In the past, Many Scientists Declare – मंगल ग्रह पर four अरब साल पहले आई थी भयानक बाढ़, वैज्ञानिकों...

वर्ल्ड डेस्क, अमर उजाला, वाशिंगटन Updated Fri, 27 Nov 2020 05:11 AM IST पढ़ें अमर उजाला ई-पेपर कहीं भी, कभी भी। *Yearly subscription for just ₹299...

Mumbai airport: Mumbai Airport: ‘त्या’ चार राज्यांतून २०० प्रवासी आले; करोना चाचणीही झाली अन्… – over 200 passengers strolling back from four states examined...

मुंबई: चार भागांतून येणाऱ्या विमान प्रवाशांमध्ये गुरुवारी सायंकाळपर्यंत एकही करोना पॉझिटिव्ह आढळलेला नाही. छत्रपती शिवाजी महाराज आंतरराष्ट्रीय विमानतळावर अशा २०० प्रवाशांची तपासणी पूर्ण...

Haryana units up panel to border legislation on love jihad | India Information

Ambala: Haryana home minister Anil Vij on Thursday tweeted that a three-member drafting committee has been set up to frame a...

Indo-China settlement to not withdraw troops from Ladakh | લદાખમાંથી સેના હટાવવા અંગે ભારત-ચીન વચ્ચે સહમતિ નહીં, ઠંડીમાં સૈનિકોના હટવાની આશા લગભગ ખતમ

Adsથી પરેશાન છો? Ads વગર સમાચાર વાંચવા ઈન્સ્ટોલ કરો દિવ્ય ભાસ્કર એપનવી દિલ્હી9 મિનિટ પહેલાકૉપી લિંકભારત અને ચીન વચ્ચે અનેક તબક્કાની મંત્રણા પછી...

Srinagar terror assault: Srinagar Terror Assault: महाराष्ट्राचा वीरपुत्र यश देशमुख काश्मिरात शहीद; धक्क्याने आई बेशुद्ध – yash deshmukh martyred in terrorist assault in srinagar

जळगाव: जम्मू-काश्मीरमधील श्रीनगर येथे भारतीय लष्कराच्या गस्ती पथकावर झालेल्या दहशतवादी हल्ल्यात चाळीसगाव तालुक्यातील पिंपळगाव येथील २२ वर्षीय जवान यश दिंगबर देशमुख हे शहीद...