ಕಾರ್ಮಿಕ ವಿಧೇಯಕದಿಂದ ಟ್ರೇಡ್ ಯೂನಿಯನ್ ಗಳು ದುರ್ಬಲ, ಕಾರ್ಮಿಕರ ಭದ್ರತೆಗೆ ವಿರುದ್ಧ: ಕಾಂಗ್ರೆಸ್- Kannada Prabha

Source : The New Indian Express

ನವದೆಹಲಿ: ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಮಸೂದೆಗಳು ಕಾರ್ಮಿಕರ ಭದ್ರತಗೆ ವಿರುದ್ಧವಾಗಿದ್ದು, ಟ್ರೇಡ್ ಯೂನಿಯನ್ ಗಳನ್ನು ದುರ್ಬಲಗೊಳಿಸಲಿವೆ ಎಂದು ಕಾಂಗ್ರೆಸ್ ಹೇಳಿದೆ.  

ಕಂಪನಿಗಳು ಸರ್ಕಾರದ ಅನುಮತಿ ಇಲ್ಲದೆಯೇ ಸಿಬ್ಬಂದಿಗಳನ್ನು ಕಡಿತಗೊಳಿಸುವ ಅಧಿಕಾರದ ಮಿತಿಯನ್ನು ಈ ಹಿಂದಿದ್ದ 100 ರಿಂದ 300 ಕ್ಕೆ ಏರಿಕೆ ಮಾಡಲು ಹೊಸ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. 

ಕಾಂಗ್ರೆಸ್ ನ ಹಿರಿಯ ನಾಯಕ, ಕಾರ್ಮಿಕ ಇಲಾಖೆಯ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ವಿಧೇಯಕಗಳ ಬಗ್ಗೆ ಮಾತನಾಡಿದ್ದು,  ಹೊಸ ಕಾನೂನಿನಿಂದ ಉದ್ಯಮ ಮಾಡುವುದು ಸರಳವಾಗಲಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ. 

ಟ್ರೇಡ್ ಯೂನಿಯನ್ ಗಳನ್ನು ಈ ಕಾನೂನಿನ ಮೂಲಕ ದುರ್ಬಲಗೊಳಿಸಲಾಗಿದೆ. ಕಾರ್ಮಿಕರ ಭದ್ರತೆಯನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ರಾಜ್ಯಗಳ ಅಧಿಕಾರವನ್ನೂ ಈ ಕಾನೂನಿನ ಮೂಲಕ ಕೇಂದ್ರ ಸರ್ಕಾರ ಕಸಿದುಕೊಂಡಿದೆ.  ಈ ಕಾನೂನು ಕಾರ್ಮಿಕರ ವಿರೋಧಿ, ಇದನ್ನು ವಿರೋಧಿಸುವುದು ತುಂಬಾ ಮುಖ್ಯ, ಎಲ್ಲಾ ಪಕ್ಷಗಳೂ ಇದನ್ನು ವಿರೋಧಿಸಬೇಕು, ಮೋದಿ ಸರ್ಕಾರ ಕೇವಲ ಕಾರ್ಪೊರೇಟ್ ಗಳಿಗೆ ಬೆಂಬಲ ನೀಡುತ್ತದೆ ಎಂದು ಖರ್ಗೆ ಹೇಳಿದ್ದಾರೆ. Source link

Related Articles

Nagpur crime: Nagpur Crime: सेक्सला नकार दिल्याने पत्नीची हत्या; नंतर बनाव रचला पण… – husband arrested after revealing the true reason why for wifes...

नागपूर: पत्नीची गळा दाबून हत्या करून तिचा मृत्यू हृदयविकाराने झाल्याचे नाट्य रचणाऱ्याचा पर्दाफाश करण्यात पोलिसांना यश आले आहे. दिनेश छटीलाल पाल (वय ३०,...

तगड्या सिनेमासाठी बिग बींनी आकारलं तगडं मानधन

<p style="text-align: justify;"><strong>मुंबई :</strong> गेल्या काही महिन्यांपासून अनेक विविध सिनेमाची चर्चा सुरु आहे. कोणता सिनेमा महागडा ठरतोय.. कोणता सिनेमा सगळ्यात लार्जर दॅन लाईफ...

Didn’t order Covid posters on properties: Executive | India Information

NEW DELHI: The Supreme Court on Tuesday said affixing Covid-positive notice outside coronavirus infected people’s residences made others treat them as untouchables even...

LEAVE A REPLY

Please enter your comment!
Please enter your name here

Stay Connected

20,764FansLike
2,464FollowersFollow
16,900SubscribersSubscribe
- Advertisement -

Latest Articles

Nagpur crime: Nagpur Crime: सेक्सला नकार दिल्याने पत्नीची हत्या; नंतर बनाव रचला पण… – husband arrested after revealing the true reason why for wifes...

नागपूर: पत्नीची गळा दाबून हत्या करून तिचा मृत्यू हृदयविकाराने झाल्याचे नाट्य रचणाऱ्याचा पर्दाफाश करण्यात पोलिसांना यश आले आहे. दिनेश छटीलाल पाल (वय ३०,...

तगड्या सिनेमासाठी बिग बींनी आकारलं तगडं मानधन

<p style="text-align: justify;"><strong>मुंबई :</strong> गेल्या काही महिन्यांपासून अनेक विविध सिनेमाची चर्चा सुरु आहे. कोणता सिनेमा महागडा ठरतोय.. कोणता सिनेमा सगळ्यात लार्जर दॅन लाईफ...

Didn’t order Covid posters on properties: Executive | India Information

NEW DELHI: The Supreme Court on Tuesday said affixing Covid-positive notice outside coronavirus infected people’s residences made others treat them as untouchables even...

Yogi Adityanath: Yogi Adityanath: फिल्मसिटीचं वादळ उठलं असतानाच योगी मुंबईत; अक्षयसोबत महत्त्वाची चर्चा! – akshay kumar meets up cm yogi adityanath in mumbai

मुंबई: उत्तर प्रदेशचे मुख्यमंत्री योगी आदित्यनाथ दोन दिवसांच्या मुंबई दौऱ्यावर दाखल झाले आहेत. मंगळवारी रात्री त्यांचे मुंबईत आगमन झाले. त्यांचा मुक्काम ट्रायडेंट हॉटेलमध्ये...

Cyclone Burevi Alert For Tamil Nadu And 3 Different States On 4th December – आ रहा साल का चौथा चक्रवाती तूफान ‘बुरेवी’, इन राज्यों...

न्यूज डेस्क, अमर उजाला, नई दिल्ली Updated Wed, 02 Dec 2020 05:20 AM IST पढ़ें अमर उजाला ई-पेपर कहीं भी, कभी भी। *Yearly subscription for just...