ರೈತರ ಸಮಾಧಾನಪಡಿಸಲು ಹರಿಯಾಣ, ಪಂಜಾಬ್‌ನಲ್ಲಿ ತಕ್ಷಣ ಭತ್ತ ಖರೀದಿಗೆ ಕೇಂದ್ರ ಆದೇಶ

Source : The New Indian Express

ಚಂಡೀಗಢ: ಪ್ರತಿಭಟನಾ ನಿರತ ರೈತರನ್ನು ಸಮಾಧಾನಗೊಳಿಸುವ ಯತ್ನಿಸಿರುವ ಕೇಂದ್ರ ಸರ್ಕಾರ ಶನಿವಾರದಿಂದ ಪಂಜಾಬ್ ಮತ್ತು ಹರಿಯಾಣದಲ್ಲಿ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ಭತ್ತ ಖರೀದಿಸಲು ಅನುಮತಿ ನೀಡಿದೆ.

ಭತ್ತ ಖರೀದಿಗಾಗಿ ಖಾರಿಫ್ ಮಾರ್ಕೆಟಿಂಗ್ ಸೀಸನ್(ಕೆಎಂಎಸ್) ಅಕ್ಟೋಬರ್ 1 ರಿಂದ ಎಲ್ಲಾ ರಾಜ್ಯಗಳಲ್ಲಿ ಆರಂಭವಾಗಬೇಕಿತ್ತು. ಆದರೆ ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೀಸನ್ ಗೂ ಮುನ್ನವೇ ಭತ್ತ ಖರೀದಿಗೆ ಆದೇಶಿಸಿದೆ.

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಈ ಸಂಬಂಧ ಆದೇಶ ಹೊರಡಿಸಿದೆ.

“ಹರಿಯಾಣ ಮತ್ತು ಪಂಜಾಬ್‌ನ ‘ಮಂಡಿಸ್’ಗೆ ಭತ್ತ ಬೇಗ ಬಂದಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಎರಡೂ ರಾಜ್ಯಗಳಲ್ಲಿ ಭತ್ತ / ಅಕ್ಕಿ ಖರೀದಿ ಕಾರ್ಯಾಚರಣೆಯನ್ನು ಇಂದಿನಿಂದಲೇ ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನಿಂದಲೇ ಜಾರಿಗೆ ಬರುವಂತೆ ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ತ್ವರಿತವಾಗಿ ಮಾರಾಟ ಮಾಡಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೇಂದ್ರ ಪ್ರಸಕ್ತ ವರ್ಷದಲ್ಲಿ ‘ಸಾಮಾನ್ಯ ವೈವಿಧ್ಯಮಯ’ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1,868 ರೂ. ಮತ್ತು ‘ಎ’ ದರ್ಜೆಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1,888 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ.Source link

Related Articles

Ind Vs Aus: First One Day Fit, Workforce India To Play In New Jersey – Ind Vs Aus: नए कलेवर में रंग जमाने उतरेगी...

पढ़ें अमर उजाला ई-पेपर कहीं भी, कभी भी। *Yearly subscription for just ₹299 Limited Period Offer. HURRY UP! ख़बर सुनें ख़बर सुनें आठ माह...

Her Best possible Footage with Beau Asim Riaz

credits - Asim Riaz InstagramActress and model Himanshi Khurana turned 29 on November 27th. On her birthday, let us look at some of...

Navdeep Saini: టీమిండియా వన్డే జట్టులో T Natarajanకు చోటు

ఆడపిల్ల పుట్టిన వెంటనే.. యునైటెడ్ అరబ్ ఎమిరేట్ప్‌లో సన్ రైజర్స్ హైదరాబాద్ టీమ్‌తో కలిసి ఐపీఎల్-2020 మ్యాచ్‌లను ఆడుతున్న సమయంలోనే అతనికి ఆడపిల్ల పుట్టిన...

LEAVE A REPLY

Please enter your comment!
Please enter your name here

Stay Connected

20,764FansLike
2,456FollowersFollow
16,800SubscribersSubscribe
- Advertisement -

Latest Articles

Ind Vs Aus: First One Day Fit, Workforce India To Play In New Jersey – Ind Vs Aus: नए कलेवर में रंग जमाने उतरेगी...

पढ़ें अमर उजाला ई-पेपर कहीं भी, कभी भी। *Yearly subscription for just ₹299 Limited Period Offer. HURRY UP! ख़बर सुनें ख़बर सुनें आठ माह...

Her Best possible Footage with Beau Asim Riaz

credits - Asim Riaz InstagramActress and model Himanshi Khurana turned 29 on November 27th. On her birthday, let us look at some of...

Navdeep Saini: టీమిండియా వన్డే జట్టులో T Natarajanకు చోటు

ఆడపిల్ల పుట్టిన వెంటనే.. యునైటెడ్ అరబ్ ఎమిరేట్ప్‌లో సన్ రైజర్స్ హైదరాబాద్ టీమ్‌తో కలిసి ఐపీఎల్-2020 మ్యాచ్‌లను ఆడుతున్న సమయంలోనే అతనికి ఆడపిల్ల పుట్టిన...

The short bouncer took the lifetime of the 25-year-old cricketer, who additionally retired the pitch | ઝડપી બાઉન્સરે લીધો હતો 25 વર્ષીય ક્રિકેટરનો જીવ,...

Gujarati NewsNationalThe Fast Bouncer Took The Life Of The 25 year old Cricketer, Who Also Retired The PitchAdsથી પરેશાન છો? Ads વગર સમાચાર...

Donald Trump Says he’ll depart White Space, if Joe Biden victory showed | White Space छोड़ने को तैयार हुए Donald Trump, सामने रखी ये...

वाशिंगटन: अमेरिकी राष्ट्रपति डोनाल्ड ट्रंप (Donald Trump) ने आखिरकार व्हाइट हाउस (White House) छोड़ने के संकेत दिए हैं, लेकिन उन्होंने इसके लिए एक...