ಮೋದಿ ಸರ್ಕಾರ ಕೃಷಿ ಮಸೂದೆ ಹಿಂಪಡೆದು, ಎಂಎಸ್‌ಪಿ ಗ್ಯಾರಂಟಿ ನೀಡಬೇಕು: ರಾಹುಲ್ ಗಾಂಧಿ- Kannada Prabha


Source : UNI

ನವದೆಹಲಿ: ಕೃಷಿ ಮಸೂದೆಗಳಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸರ್ಕಾರ ಯಾವುದೇ ವಿಳಂಬ ಮಾಡದೆ ಕೃಷಿ ವಲಯದ ಮಸೂದೆಗಳನ್ನು ಹಿಂಪಡೆದು ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದ ಜನತೆ ಮತ್ತು ಕೃಷಿಕರಿಗೆ ಟ್ವಿಟರ್‌ ವಿಡಿಯೋ ಮೂಲಕ ಸಂದೇಶ ನೀಡಿರುವ ಅವರು, ಕಾಂಗ್ರೆಸ್‌ ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ಈ ಮಸೂದೆಯ ವಿರುದ್ಧ ಹೋರಾಡುತ್ತಿರುವ ದೇಶಾದ್ಯಂತದ ರೈತರ ಜೊತೆಗಿದೆ ಎಂದಿದ್ದಾರೆ.

ಸರ್ಕಾರ ತನ್ನ ನೀತಿಗಳಿಂದ ಜನರ ಜೀವನೋಪಾಯದ ಮೇಲೆ ದಾಳಿ ನಡೆಸುತ್ತಿದೆ. ಮೊದಲು ನೋಟು ಅಮಾನ್ಯೀಕರಣ, ನಂತರ ಜಿಎಸ್‌ಟಿ ನಂತರ ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ಹಣಕಾಸಿನ ನೆರವು ನೀಡದೆ ಸತಾಯಿಸುತ್ತಿದೆ. ಈಗ ರೈತರನ್ನು ಕಾರ್ಪೊರೇಟ್‌ ಕಂಪನಿಗಳ ಗುಲಾಮರನ್ನಾಗಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಹುಲ್ ಗಾಂಧಿ ‘ರೈತರಿಗಾಗಿ ಮಾತನಾಡಿ’ ಅಭಿಯಾನವನ್ನು ಪ್ರಾರಂಭಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರನ್ನು ಶೋಷಿಸುತ್ತಿದ್ದು ಅದರ ವಿರುದ್ಧ ಜನ ದನಿ ಎತ್ತಬೇಕು. ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಮೂರು ಮಸೂದೆಗಳನ್ನು ಅಂಗೀಕರಿಸಿದ್ದು, ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿವೆ. ಮೋದಿ ಸರ್ಕಾರವು ರೈತರ ದೌರ್ಜನ್ಯ ಮತ್ತು ಶೋಷಣೆಗೆ ವಿರುದ್ಧವಾಗಿ ನಾವು ಒಟ್ಟಾಗಿ ಧ್ವನಿ ಎತ್ತೋಣ ಎಂದು ಗಾಂಧಿ ಟ್ವೀಟ್ ಮಾಡಿದ್ದರು.



Source link

Related Articles

coronavirus vaccine information: Coronavirus vaccine करोना लशीचा काळाबाजार?; मंजुरीआधीच लस खरेदीसाठी धडपड – coronavirus vaccine updates covid vaccine rush in china raises fears of...

बीजिंग: करोनाच्या संसर्गाने संपूर्ण जगभरात थैमान घातले आहे. करोनाच्या संसर्गाला अटकाव करण्यासाठी लस विकसित करण्याचे प्रयत्न सुरू आहेत. काही लशींची अंतिम टप्प्यातील चाचणीचे...

Maharashtra: హమ్మయ్యా…. ఏడాది పూర్తి చేసుకున్న సీఎం, అన్నీ సినిమా కష్టాలే, వర్క్ ఫ్రమ్ హోమ్ ! | Maharashtra: MVA executive completes a 12 months. Extra demanding situations...

2019 అక్టోబర్ 19వ తేదీ ఫలితాలు గత ఏడాది అక్టోబర్ 19వ తేదీన మహారాష్ట్ర అసెంబ్లీ ఎన్నికల ఫలితాలు వెలువడ్డాయి. మహారాష్ట్ర అసెంబ్లీ ఎన్నికల్లో...

Qatar allows expats to consult with different international locations and to get Outstanding Access allow | ഖത്തറിലെ പ്രവാസികൾക്ക് രാജ്യത്തിന് പുറത്തുപോകാൻ അനുമതി: എൻട്രി പെർമിറ്റ് ലഭിക്കുന്നതെങ്ങനെ?...

<!----> എക്സെപ്ഷണൽ എൻട്രി പെർമിറ്റ് അപേക്ഷ സമർപ്പിക്കാതെ തന്നെ ഖത്തറിലേക്ക് തിരികെയെത്താനുള്ള എക്സെപ്ഷണൽ എൻട്രി പെർമിറ്റും ലഭിക്കും. നവംബർ 29 മുതലാണ് ഈ ഉത്തരവ് പ്രാബല്യത്തിൽ...

LEAVE A REPLY

Please enter your comment!
Please enter your name here

Stay Connected

20,764FansLike
2,456FollowersFollow
16,800SubscribersSubscribe
- Advertisement -

Latest Articles

coronavirus vaccine information: Coronavirus vaccine करोना लशीचा काळाबाजार?; मंजुरीआधीच लस खरेदीसाठी धडपड – coronavirus vaccine updates covid vaccine rush in china raises fears of...

बीजिंग: करोनाच्या संसर्गाने संपूर्ण जगभरात थैमान घातले आहे. करोनाच्या संसर्गाला अटकाव करण्यासाठी लस विकसित करण्याचे प्रयत्न सुरू आहेत. काही लशींची अंतिम टप्प्यातील चाचणीचे...

Maharashtra: హమ్మయ్యా…. ఏడాది పూర్తి చేసుకున్న సీఎం, అన్నీ సినిమా కష్టాలే, వర్క్ ఫ్రమ్ హోమ్ ! | Maharashtra: MVA executive completes a 12 months. Extra demanding situations...

2019 అక్టోబర్ 19వ తేదీ ఫలితాలు గత ఏడాది అక్టోబర్ 19వ తేదీన మహారాష్ట్ర అసెంబ్లీ ఎన్నికల ఫలితాలు వెలువడ్డాయి. మహారాష్ట్ర అసెంబ్లీ ఎన్నికల్లో...

Qatar allows expats to consult with different international locations and to get Outstanding Access allow | ഖത്തറിലെ പ്രവാസികൾക്ക് രാജ്യത്തിന് പുറത്തുപോകാൻ അനുമതി: എൻട്രി പെർമിറ്റ് ലഭിക്കുന്നതെങ്ങനെ?...

<!----> എക്സെപ്ഷണൽ എൻട്രി പെർമിറ്റ് അപേക്ഷ സമർപ്പിക്കാതെ തന്നെ ഖത്തറിലേക്ക് തിരികെയെത്താനുള്ള എക്സെപ്ഷണൽ എൻട്രി പെർമിറ്റും ലഭിക്കും. നവംബർ 29 മുതലാണ് ഈ ഉത്തരവ് പ്രാബല്യത്തിൽ...

Lakshmi Manchu: ఆయనంటే చాలా ఇష్టం.. ఆ స్టార్ హీరో పెళ్లయిందని తెలిసి ఏడ్చేశా.. ఓపెన్ అయిన మంచు లక్ష్మి – manchu lakshmi says her favorite hero is aamir...

మంచు మోహన్ బాబు డాటర్, సినీ నటి మంచు లక్ష్మి ఇంటర్వ్యూ ఇచ్చిందంటే అందులో ఉండే కిక్కే వేరు. ఇంగ్లీష్, తెలుగు పదాలను కలిపి వాడుతూ తనదైన స్టైల్ మాటలతో అట్రాక్ట్...

Whether or not the Leader Minister has a son or no longer …. Nitish Kumar used to be livid at this observation of Tejaswi...

Gujarati NewsNationalWhether The Chief Minister Has A Son Or Not .... Nitish Kumar Was Furious At This Statement Of TejaswiAdsથી પરેશાન છો? Ads...