Narendra Modi Speech at UNGA Highlights:

India

oi-Sagar AP

|

ನವದೆಹಲಿ, ಸೆಪ್ಟೆಂಬರ್ 26: ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಸದನವನ್ನು ಉದ್ದೇಶಿಸಿ ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದರು. ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಎಂದು ಭಾರತ ಹೆಮ್ಮೆಪಡುತ್ತದೆ ಎಂದಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ ‘ಟಿಬೆಟ್’ ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

“ಕಳೆದ 75 ವರ್ಷಗಳಲ್ಲಿ ಯುಎನ್‌ನ ಕಾರ್ಯಕ್ಷಮತೆಯ ಬಗ್ಗೆ ನಾವು ವಸ್ತುನಿಷ್ಠ ಮೌಲ್ಯಮಾಪನ ಮಾಡಬೇಕಾದರೆ, ನಾವು ಹಲವಾರು ಸಾಧನೆಗಳನ್ನು ನೋಡುತ್ತೇವೆ. ಆದರೆ ಅದೇ ಸಮಯದಲ್ಲಿ, ಕೆಲಸದ ಬಗ್ಗೆ ಗಂಭೀರವಾದ ಆತ್ಮಾವಲೋಕನದ ಅಗತ್ಯವನ್ನು ಸೂಚಿಸುವ ಹಲವಾರು ನಿದರ್ಶನಗಳಿವೆ. “ಎಂದು ಯುಎನ್‌ಜಿಎ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಏನೆಲ್ಲಾ ಮಾತನಾಡಿದರು ಎಂಬುದರ ಹೈಲೈಟ್ಸ್ ಈ ಕೆಳಗಿದೆ:

* ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಎಂದು ಭಾರತ ಹೆಮ್ಮೆಪಡುತ್ತದೆ. ಈ ಐತಿಹಾಸಿಕ ಸಂದರ್ಭದಲ್ಲಿ, ಭಾರತದ 1.3 ಶತಕೋಟಿ ಜನರ ಭಾವನೆಗಳನ್ನು ಹಂಚಿಕೊಳ್ಳಲು ನಾನು ಈ ಜಾಗತಿಕ ವೇದಿಕೆಗೆ ಬಂದಿದ್ದೇನೆ.

* ನಾವು ಮೂರನೇ ವಿಶ್ವ ಯುದ್ಧ ತಡೆದಿದ್ದೇವೆ, ಆದರೆ ಬೇರೆ ಬೇರೆಎ ರೂಪದಲ್ಲಿ ಯುದ್ಧ ಸಂಭವಿಸಬಹುದು. ಭಯೋತ್ಪಾದನೆಯು ವಿಶ್ವವನ್ನು ನಲುಗಿಸುತ್ತಿದೆ. ಎಲ್ಲರೂ ಶಿಖಾರಿಯಾಗುತ್ತಿದ್ದಾರೆ ಎಂದು ಮೋದಿ ಗಂಭೀರತೆಯನ್ನು ಎಚ್ಚರಿಸಿದ್ದಾರೆ.

* ಕಳೆದ 7-8 ತಿಂಗಳಿನಿಂದ ನಾವು ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ವಿಶ್ವ ಸಂಸ್ಥೆ ಎಲ್ಲಿದೆ ಏನು ಮಾಡುತ್ತಿದೆ. ಕೊರೊನಾ ವಿರುದ್ಧದ ಸಮರದಲ್ಲಿ ವಿಶ್ವಸಂಸ್ಥೆ ಪಾತ್ರವೇನು, ವಿಶ್ವಸಂಸ್ಥೆ ಏನು ಮಾಡುತ್ತಿದೆ ಎಂದು ಮೋದಿ ಪ್ರಶ್ನಿಸಿದ್ದಾರೆ.

* ಭಾರತ ಸಶಕ್ತವಾಗಿರುವಾಗ ನಾವು ಆಕ್ರಮಣ ಮಾಡಿಲ್ಲ, ದುರ್ಬಲ ಆಗಿದ್ದಾಗ ಹೊರೆಯಾಗಿಲ್ಲ ಎಂದು ನರೇಂದ್ರ ಮೋದಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಚೀನಾಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

* ಭಾರತ ಎಂದಿಗೂ ವಿಶ್ವ ಶಾಂತಿ, ಮಾನವೀಯತೆ ರಕ್ಷಣೆಗೆ ನಿಲ್ಲಲಿದೆ. ಭಯೋತ್ಪಾದನೆ ವಿರುದ್ಧ, ಡ್ರಗ್ಸ್ ಹಾಗೂ ಮನಿ ಲಾಂಡರಿಂಗ್ ವಿರುದ್ಧ ಹೋರಾಡಲಿದೆ ಎಂದು ಪ್ರಧಾನಿ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.

* ಭಾರತ ಎಂದಿಗೂ ವಿಕಾಸಶೀಲ ದೇಶದ ಪರವಾಗಿ ನಿಲ್ಲಲಿದೆ, ಭಾರತದಲ್ಲಿ ಬಹಿರ್ದೆಸೆ ಮುಕ್ತ, ಎಲ್ಲರಿಗೂ ಸಿಲಿಂಡರ್ ಕೊಟ್ಟಿದೆ. ಭಾರತ ಡಿಜಿಟಲ್ ಕ್ರಾಂತಿಯತ್ತ ಹೆಜ್ಜೆ ಇಟ್ಟಿದೆ

* ಶುದ್ಧಜಲ ನೀರು ಪೂರೈಕೆ ಯೋಜನೆ ಆರಂಭಿಸಿದ್ದೇವೆ, ದೇಶದ ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಯೋಜನೆ ತಲುಪಲಿದೆ, ಆತ್ಮ ನಿರ್ಭರ ಭಾರತ್ ಅಭಿಯಾನದಿಂದ ಜಾಗತಿಕ ಆರ್ಥಿಕತೆಗೆ ಬಲ ದೊರೆಯಲಿದೆ

* ಕೊವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ 150 ದೇಶಗಳಿಗೆ ಭಾರತ ವೈದ್ಯಕೀಯ ಉಪಕರಣಗಳ ಹಾಗೂ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಪ್ರಧಾನಿ ಭಾರತದ ಪರೋಪಕಾರ ಸ್ವಭಾವವನ್ನು ಸ್ಮರಿಸಿದ್ದಾರೆ.Source link

Related Articles

Swedens evening sky turns red, here’s the explanation| Sweden के इस शहर में रात होते ही Crimson हो जाता है आसमान, यह है वजह

स्टॉकहोम: अंधेरा छाने के बाद जब सबकुछ काला-काला नजर आता है, स्वीडन का आसमान अचानक से बैंगनी हो गया. लोग काफी देर तक...

Samsung might ‘ditch’ Galaxy Buds Are living design for the following wi-fi earbuds

South Korean tech giant Samsung this year introduced a new design for the truly wireless headphones with the Galaxy Buds Live. The company...

Coronavirus In India And International Are living Updates Information In Hindi 28th November New Circumstances Discharge Loss of life Toll Covid 19 – Coronavirus...

09:34 AM, 28-Nov-2020 पिछले 24 घंटे में भारत में सामने आए 41,322 नए मामले केंद्रीय स्वास्थ्य मंत्रालय के आंकड़ों के मुताबिक, भारत में पिछले 24...

LEAVE A REPLY

Please enter your comment!
Please enter your name here

Stay Connected

20,764FansLike
2,456FollowersFollow
16,800SubscribersSubscribe
- Advertisement -

Latest Articles

Swedens evening sky turns red, here’s the explanation| Sweden के इस शहर में रात होते ही Crimson हो जाता है आसमान, यह है वजह

स्टॉकहोम: अंधेरा छाने के बाद जब सबकुछ काला-काला नजर आता है, स्वीडन का आसमान अचानक से बैंगनी हो गया. लोग काफी देर तक...

Samsung might ‘ditch’ Galaxy Buds Are living design for the following wi-fi earbuds

South Korean tech giant Samsung this year introduced a new design for the truly wireless headphones with the Galaxy Buds Live. The company...

Coronavirus In India And International Are living Updates Information In Hindi 28th November New Circumstances Discharge Loss of life Toll Covid 19 – Coronavirus...

09:34 AM, 28-Nov-2020 पिछले 24 घंटे में भारत में सामने आए 41,322 नए मामले केंद्रीय स्वास्थ्य मंत्रालय के आंकड़ों के मुताबिक, भारत में पिछले 24...

Magnificent Mohamed Magdi objective fingers Al Ahly CAF Champions League identify | Soccer Information

CAIRO: Al Ahly's Mohamed Magdi scored a stunning goal four minutes from time as they beat bitter Cairo rivals...

అమరావతిపై భారీ ట్విస్ట్‌- రాజధాని ఖర్చు వివరాలు కోరిన హైకోర్టు-నిరాకరించిన పీఏజీ | fundamental accountant normal rejects top courtroom request on amaravati capital expenditure

<!----> అమరావతిలో చేసిన ఖర్చెంత ? అమరావతి నుంచి ఏపీ రాజధానిని విశాఖపట్నానికి తరలించేందుకు ప్రభుత్వం ప్రయత్నిస్తోందంటూ హైకోర్టులో పలు పిటిషన్లు దాఖలయ్యాయి. వీటి విచారణ...