ಇಲ್ಲಪ್ಪಾ ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಜೊತೆ ಮಾತಾಡಿಲ್ಲ! | Speake Kageri Announced That Covid Positive Mlas Cannot Participate In The No-confidence Motion

ಪಿಪಿಇ ಕಿಟ್ ಹಾಕಿಕೊಂಡರೂ ಪ್ರವೇಶವಿಲ್ಲ

ವಿಧಾನಸಭೆ ಕಲಾಪ ಆರಂಭದಲ್ಲಿಯೇ ಅವಿಶ್ವಾಸ ಗೊತ್ತುವಳಿ ಚರ್ಚೆ ವೇಳೆ ಕೋವಿಡ್ ಪಾಸಿಟಿವ್ ಆದವರಿಗೆ ಪ್ರವೇಶವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೊಷಣೆ ಮಾಡಿದರು. ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆದ ಬಳಿಕ ವಿಶ್ವಾಸಮತ ಯಾಚನೆ ಮತಕ್ಕೆ ಹಾಕುವಾಗ ಪಾಸಿಟಿವ್ ಇರೋರಿಗೆ ಪ್ರವೇಶ ನೀಡುವುದಿಲ್ಲ ಎಂದು ಕಾಗೇರಿ ಪ್ರಕಟಿಸಿದ್ದಾರೆ.

ಕೊರೊನಾ ವೈರಸ್ ಪಾಸಿಟಿವ್ ಇರುವ ಶಾಸಕರು ಪಿಪಿಇ ಕಿಟ್ ಹಾಕಿಕೊಂಡು ಬರಲು ಸಹ ಅವಕಾಶ ಕೊಡಲ್ಲ ಎಂಬ ಸಂದೇಶವನ್ನು ಸ್ಪೀಕರ್ ಕಾಗೇರಿ ಅವರು ನೀಡಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮತಕ್ಕೆ ಹಾಕುವಾಗ ಪಿಪಿಇ ಕಿಟ್ ಹಾಕಿಕೊಂಡು ಬರಲು ಅವಕಾಶ ಕೊಡೋದಿಲ್ಲ ಎಂದು ಸೂಚಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಮತ!

ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಮತ!

ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರ ಮಾತಿಗೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಳ್ಳೋಣ, ವಿಶ್ವಾಸಮತ ಯಾಚನೆಯನ್ನು ಮತಕ್ಕೆ ಹಾಕುವ ಪದ್ದತಿ ಅನುಸರಿಸುವುದು ಬೇಡ. ಧ್ವನಿಮತದ ಮೂಲಕ ವಿಶ್ವಾಸಮತ ಯಾಚಿಸಲಿ ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಪಿಪಿಇ ಕಿಟ್ ಹಾಕಿಕೊಂಡು ಸದನಕ್ಕೆ ಬರುವುದು ಕಾನೂನು ಬಾಹೀರ. ಮನುಷ್ಯತ್ವ ಹಾಗೂ ಜೀವನ ಬಹಳ ಮುಖ್ಯವಾತ್ತದೆ. ದ್ವನಿಮತದ ಮೂಲಕ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸೋಣ ಎಂದು ಸಿದ್ಧರಾಮಯ್ಯ ಹೇಳಿದರು.

ಡಿ.ಜೆ. ಹಳ್ಳಿ ಗಲಭೆ ಪ್ರಸ್ತಾಪ

ಡಿ.ಜೆ. ಹಳ್ಳಿ ಗಲಭೆ ಪ್ರಸ್ತಾಪ

ಡಿ.ಜೆ.ಹಳ್ಳಿ ಗಲಭೆ ಕುರಿತು ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ಮಾತನಾಡುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯವನ್ನು ನಾವು ಮಂಡನೆ ಮಾಡಿರುವುದರಿಂದ ನಮಗೆ ಮಾತನಾಡಲು ಹೆಚ್ಚು ವೇಳೆಯನ್ನು ಕೊಡಬೇಕು ಎಂದು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಅವಿಶ್ವಾಸ ನಿರ್ಣಯದ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಹೇಳಿಕೆ ನೀಡಿರೋದನ್ನು ಗಮನಿಸಿದ್ದೇನೆ. ನನಗೆ ಶಕ್ತಿ ಕೊಡಲು ಅವಿಶ್ವಾಸ ನಿರ್ಣಯವನ್ನು ಕಾಂಗ್ರೆಸ್ ತಂದಿದೆ ಎಂದಿದ್ದಾರೆ. ಸಿಎಂ ಯಡಿಯೂರಪ್ಪ ಅವರೇ ನಿಮ್ಮ ಮೇಲೆ ನಿಮ್ಮ ಶಾಸಕರಿಗೂ ಸಹ ವಿಶ್ವಾಸ ಬರಲಿ ಎಂದು ನಿರ್ಣಯ ಮಂಡನೆ ಮಾಡಿದ್ದೇನೆ ಎಂದು ಸಿದ್ಧರಾಮಯ್ಯ ಹೇಳಿದರು.

ಮಣಿಪಾಲ್ ಆಸ್ಪತ್ರೆಯಲ್ಲೇ?!

ಮಣಿಪಾಲ್ ಆಸ್ಪತ್ರೆಯಲ್ಲೇ?!

ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಂತೆಯೆ, ಇದನ್ನು ಮಣಿಪಾಲ್ ಆಸ್ಪತ್ರೆಯಲ್ಲೇ ತಿರ್ಮಾನ ಮಾಡಿದ್ರಾ ಎಂದು ಉಳಿದ ಶಾಸಕರು ಛೇಡಿಸಿದದ ಪ್ರಸಂಗ ನಡೆಯಿತು. ಅದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ ಅವರು, ಇಲ್ಲಪ್ಪಾ ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಜೊತೆಗೆ ಮಾತಾಡಿಲ್ಲ. ನಾನು ರಾಜಕೀಯವಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ವೈಯಕ್ತಿಕವಾಗಿ ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ಅವರ ಹುಟ್ಟುಹಬ್ಬಕ್ಕೆ ಹೋಗಿ ಮಾತನಾಡಿ ಬಂದಿದ್ದೇನೆ. ಬೇರೆ ವಿರೋಧ ಪಕ್ಷದವರು ಬರಲಿಲ್ಲ, ನಾನು ಹೋಗಿದ್ದೇನೆ ಎಂದು ವಿಧಾನಸಭೆಯಲ್ಲಿ ಸಿದ್ಧರಾಮಯ್ಯ ಸ್ಪಷ್ಟನೆ ಕೊಟ್ಟರು.Source link

Related Articles

monkey snatch kid: महिन्याचे बाळ आईकडून हिसकावून घेऊन माकड पळाले, आणि… – the monkey in mau of uttra pradesh snatch one month outdated kid...

मऊ (उत्तर प्रदेश): मानवाने जंगले नष्ट करून जनावरांच्या राहण्याच्या जागा नष्ट केल्या. यामुळेच जंगलातील माकडे मानली वस्त्यांमध्ये येऊ लागल्याने लोकांना अनेक समस्यांना सामोरे...

The rustic is more likely to get excellent information quickly, COVAXIN being ready in India is efficacious | દેશને ટૂંક સમયમાં સારા સમાચાર મળે...

Gujarati NewsNationalThe Country Is Likely To Get Good News Soon, COVAXIN Being Prepared In India Is EffectiveAdsથી પરેશાન છો? Ads વગર સમાચાર વાંચવા...

ABP माझा टॉप 10 हेडलाईन्स | 22 नोव्हेंबर 2020 | रविवार

<p style="text-align: justify;"></p> <ol style="text-align: justify;"> <li>येत्या 8 ते 10 दिवसांत परिस्थितीचा आढावा घेऊन लॉकडाऊन संदर्भात निर्णय घेणार; उपमुख्यमंत्री अजित पवार यांची माहिती <a...

LEAVE A REPLY

Please enter your comment!
Please enter your name here

Stay Connected

20,764FansLike
2,445FollowersFollow
16,800SubscribersSubscribe
- Advertisement -

Latest Articles

monkey snatch kid: महिन्याचे बाळ आईकडून हिसकावून घेऊन माकड पळाले, आणि… – the monkey in mau of uttra pradesh snatch one month outdated kid...

मऊ (उत्तर प्रदेश): मानवाने जंगले नष्ट करून जनावरांच्या राहण्याच्या जागा नष्ट केल्या. यामुळेच जंगलातील माकडे मानली वस्त्यांमध्ये येऊ लागल्याने लोकांना अनेक समस्यांना सामोरे...

The rustic is more likely to get excellent information quickly, COVAXIN being ready in India is efficacious | દેશને ટૂંક સમયમાં સારા સમાચાર મળે...

Gujarati NewsNationalThe Country Is Likely To Get Good News Soon, COVAXIN Being Prepared In India Is EffectiveAdsથી પરેશાન છો? Ads વગર સમાચાર વાંચવા...

ABP माझा टॉप 10 हेडलाईन्स | 22 नोव्हेंबर 2020 | रविवार

<p style="text-align: justify;"></p> <ol style="text-align: justify;"> <li>येत्या 8 ते 10 दिवसांत परिस्थितीचा आढावा घेऊन लॉकडाऊन संदर्भात निर्णय घेणार; उपमुख्यमंत्री अजित पवार यांची माहिती <a...

ഇന്ന് 5254 പേര്‍ക്ക് കോവിഡ്; 6227 പേര്‍ രോഗമുക്തരായി | Kerala | Deshabhimani

തിരുവനന്തപുരം>  സംസ്ഥാനത്ത് ഇന്ന് 5254 പേര്‍ക്ക് കോവിഡ്-19 സ്ഥിരീകരിച്ചു. മലപ്പുറം 796, കോഴിക്കോട് 612, തൃശൂര്‍ 543, എറണാകുളം 494, പാലക്കാട് 468,...

Aidan Gillan To Headline Discovery Cosmology Sequence

Los Angeles: “Game of Thrones” star Aidan Gillan is set to star in an ambitious genre-bending dramatised documentary series for Discovery’s Science Channel....