ಚೀನಾ-ಪಾಕ್ ಒಟ್ಟಿಗೆ ದಾಳಿ ನಡೆಸಿದರೂ ಎದುರಿಸಲು ಭಾರತದ ವಾಯುಪಡೆ ಸಿದ್ಧ | IAF Says Ready To Undertake Operation On Both China And Pakistan Together

ಯುದ್ಧ ವಿಮಾನಗಳ ಹಾರಾಟ

ಭಾರತವು ಸುಖೋಯ್ 30ಎಂಕೆಐ, ಸಿ-130 ಸೂಪರ್ ಹರ್ಕ್ಯೂಲಸ್, ಇಲ್ಯುಶಿನ್-76 ಮತ್ತು ಆಂಟೊನ್- 32 ಸೇರಿದಂತೆ ಮುಂಚೂಣಿ ಯುದ್ಧ ವಿಮಾನಗಳನ್ನು, ಹೆಲಿಕಾಪ್ಟರ್ ಮತ್ತು ಸರಕು ಸಾಗಣೆ ವಿಮಾನಗಳನ್ನು ನಿಯೋಜಿಸಿದೆ.

ಏಕಪಕ್ಷೀಯ ಬದಲಾವಣೆ ಮಾಡಿದ್ದಲ್ಲಿ ಹುಷಾರ್: ಚೀನಾಗೆ ಎಚ್ಚರಿಕೆ ಸಂದೇಶ

ಲಡಾಖ್‌ಗೆ ಸಾಮಗ್ರಿ ಪೂರೈಕೆ

ಲಡಾಖ್‌ಗೆ ಸಾಮಗ್ರಿ ಪೂರೈಕೆ

ಜತೆಗೆ ಎಲ್‌ಎಸಿಯಲ್ಲಿನ ಗಡಿ ಉದ್ವಿಗ್ನತೆ ಇನ್ನೂ ನಿವಾರಣೆಯಾಗದ ಹಿನ್ನೆಲೆಯಲ್ಲಿ ಯುದ್ಧ ವಿಮಾನಗಳು ದಿನವಿಡೀ ಹಾರಾಟ ನಡೆಸುತ್ತಿವೆ. ಪೂರ್ವ ಲಡಾಖ್‌ನ ವಿವಿಧ ಭಾಗಗಳಲ್ಲಿನ ಸೇನಾ ಪಡೆಗಳಿಗೆ ಹೆಚ್ಚುವರಿ ಸೈನಿಕರು, ಆಹಾರ ಸಾಮಗ್ರಿ ಹಾಗೂ ಮದ್ದುಗುಂಡುಗಳನ್ನು ಪೂರೈಕೆ ಮಾಡುತ್ತಿದೆ.

ಸ್ಕರ್ದುದಲ್ಲಿ ಚೀನಾ ವಿಮಾನ

ಸ್ಕರ್ದುದಲ್ಲಿ ಚೀನಾ ವಿಮಾನ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್‌ನ ಸ್ಕರ್ದು ವಾಯುನೆಲೆಯಲ್ಲಿ ಜೂನ್ ತಿಂಗಳಲ್ಲಿ ಚೀನಾದ ತೈಲ ಪೂರೈಕೆ ವಿಮಾನ ಇಳಿದಿತ್ತು. ಹೀಗಾಗಿ ಈ ಭಾಗದಲ್ಲಿಪಾಕ್ ಪಡೆಗಳ ಜತೆಗೆ ಚೀನಾ ಕೈಜೋಡಿರುವ ಸಾಧ್ಯತೆ ಇರುವುದರಿಂದ ಎಲ್ಲ ರೀತಿಯ ಅಪಾಯಗಳನ್ನು ಎದುರಿಸಲು ಭಾರತೀಯ ವಾಯುಪಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಯುದ್ಧದ ಮನಸ್ಥಿತಿ ನಮಗಿಲ್ಲ ಎಂದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ರಫೇಲ್ ಯುದ್ಧ ವಿಮಾನ ಹಾರಾಟ

ರಫೇಲ್ ಯುದ್ಧ ವಿಮಾನ ಹಾರಾಟ

ರಫೇಲ್ ಯುದ್ಧ ವಿಮಾನಗಳು ಈಗಾಗಲೇ ಲಡಾಖ್‌ನ ಭಾಗಗಳಲ್ಲಿ ಹಾರಾಟ ನಡೆಸುತ್ತಿವೆ. ಇಲ್ಲಿನ ಪ್ರದೇಶಗಳನ್ನು ಪರಿಚಯ ಮಾಡಿಕೊಳ್ಳಲು ಹಾಗೂ ಪರ್ವತ ಪ್ರದೇಶ, ಸರೋವರಗಳಿರುವ ಈ ಭಾಗದಲ್ಲಿ ರಫೇಲ್ ಹಾರಿಸುವುದನ್ನು ಅಭ್ಯಾಸ ಮಾಡಲಾಗುತ್ತಿದೆ. ವಾಸ್ತವ ಗಡಿ ನಿಯಂತ್ರಣ ರೇಖೆ ಸಮೀಪ ರಫೇಲ್ ಬಳಕೆಯನ್ನು ವಾಯುಪಡೆ ಹೆಚ್ಚಿಸಿದೆ.Source link

Related Articles

Vaccine control arrangements start at Mumbai airport, activity drive to be shaped to ship vaccines to all corners of the rustic | મુંબઈ એરપોર્ટ...

Gujarati NewsNationalVaccine Management Preparations Begin At Mumbai Airport, Task Force To Be Formed To Deliver Vaccines To All Corners Of The CountryAdsથી પરેશાન...

Farmers Protest – Talks Will Be Held Between The Agitator Farmers And The Govt Nowadays At three Pm

नवी दिल्ली : नव्या कृषी कायद्यांविरोधात मागील पाच दिवसांपासून दिल्लीच्या सीमेवर हजारोंच्या संख्येने शेतकरी जमले आहेत. शेतकरी मागे...

Biden, Harris ship greetings on Guru Nanak’s 551st start anniversary | India Information

WASHINGTON: Sending their warmest wishes on the 551st birth anniversary of Guru Nanak Dev, President-elect Joe Biden and his...

LEAVE A REPLY

Please enter your comment!
Please enter your name here

Stay Connected

20,764FansLike
2,460FollowersFollow
16,900SubscribersSubscribe
- Advertisement -

Latest Articles

Vaccine control arrangements start at Mumbai airport, activity drive to be shaped to ship vaccines to all corners of the rustic | મુંબઈ એરપોર્ટ...

Gujarati NewsNationalVaccine Management Preparations Begin At Mumbai Airport, Task Force To Be Formed To Deliver Vaccines To All Corners Of The CountryAdsથી પરેશાન...

Farmers Protest – Talks Will Be Held Between The Agitator Farmers And The Govt Nowadays At three Pm

नवी दिल्ली : नव्या कृषी कायद्यांविरोधात मागील पाच दिवसांपासून दिल्लीच्या सीमेवर हजारोंच्या संख्येने शेतकरी जमले आहेत. शेतकरी मागे...

Biden, Harris ship greetings on Guru Nanak’s 551st start anniversary | India Information

WASHINGTON: Sending their warmest wishes on the 551st birth anniversary of Guru Nanak Dev, President-elect Joe Biden and his...

Joe Biden, UN Leader Antonio Guterres Talk about Reinforced Partnership On COVID-19, Local weather

<!-- -->Biden, UN Chief discussed the need for a "strengthened partnership" to combat COVID-19New York: U.S. President-elect Joe Biden spoke with U.N. Secretary-General...

32 साल बाद दोहराई गई ‘धारा-288’, किसानों ने यूपी गेट पर बसा दिया गांव

कृषि कानूनों के विरोध में भाकियू ने अपने आंदोलन के तीसरे दिन यूपी गेट पर गांव का रूप दे दे दिया। फ्लाईओवर के...