ದೇಶದಲ್ಲಿ 24 ಗಂಟೆಗಳಲ್ಲಿ 86,052 ಕೇಸ್ ಪತ್ತೆ; ಒಟ್ಟು ಸೋಂಕಿತರ ಸಂಖ್ಯೆ 58 ಲಕ್ಷ, 92,290 ಮಂದಿ ಸಾವು- Kannada Prabha

Source : ANI

ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ಕೊಂಚ ಮಟ್ಟದಲ್ಲಿ ಇಳಿಕೆ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 86,052 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 58 ಲಕ್ಷ ಗಡಿ ದಾಟಿದೆ. 

ಒಂದೇ ದಿನ 86,052 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 58,18,571 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಇನ್ನು ಕಳೆದ 24 ಗಂಟೆಗಳಲ್ಲಿ 1,141 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 92,290ಕ್ಕೆ ಏರಿಕೆಯಾಗಿದೆ. 

58,18,571 ಮಂದಿ ಸೋಂಕಿತರ ಪೈಕಿ ಈ ವರೆಗೂ ದೇಶದಲ್ಲಿ 47,56,165 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 9,70,116 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. 

Source link

Related Articles

cm uddhav thackeray: करोनाचे संकट ते विरोधकांचे राजकारण; सरकारच्या वर्षपूर्तीनिमित्त मुख्यमंत्र्यांची EXCLUSIVE मुलाखत – cm uddhav thackeray has criticized governor bhagat singh koshyari over...

मुंबई : 'विधान परिषदेवरील राज्यपालनियुक्त जागा हा मर्जीचा नव्हे, तर मानाचा विषय आहे. मान आणि मर्जी यांत फरक आहे. आम्ही मानाचा सन्मान करू,...

CoronaVirus In India LIve information And all The most recent Updates of 28th November | મહારાષ્ટ્રમાં સતત બીજા દિવસે સૌથી વધુ 6185 કેસ નોંધાયા,...

Adsથી પરેશાન છો? Ads વગર સમાચાર વાંચવા ઈન્સ્ટોલ કરો દિવ્ય ભાસ્કર એપનવી દિલ્હી16 મિનિટ પહેલાકૉપી લિંકકોરોનાના નવા કેસમાં મહારાષ્ટ્ર ફરી ચિંતામાં વધારો કરી...

PM Narendra Modi To Consult with Serum Institute Pune On Lately Corona Vaccine Preparation And Replace

पुणे : पंतप्रधान नरेंद्र मोदी आज, शनिवारी पुण्यातील सीरम इन्स्टिट्यूटला (PM Narendra Modi tour serum Institute Pune) भेट देणार...

LEAVE A REPLY

Please enter your comment!
Please enter your name here

Stay Connected

20,764FansLike
2,456FollowersFollow
16,800SubscribersSubscribe
- Advertisement -

Latest Articles

cm uddhav thackeray: करोनाचे संकट ते विरोधकांचे राजकारण; सरकारच्या वर्षपूर्तीनिमित्त मुख्यमंत्र्यांची EXCLUSIVE मुलाखत – cm uddhav thackeray has criticized governor bhagat singh koshyari over...

मुंबई : 'विधान परिषदेवरील राज्यपालनियुक्त जागा हा मर्जीचा नव्हे, तर मानाचा विषय आहे. मान आणि मर्जी यांत फरक आहे. आम्ही मानाचा सन्मान करू,...

CoronaVirus In India LIve information And all The most recent Updates of 28th November | મહારાષ્ટ્રમાં સતત બીજા દિવસે સૌથી વધુ 6185 કેસ નોંધાયા,...

Adsથી પરેશાન છો? Ads વગર સમાચાર વાંચવા ઈન્સ્ટોલ કરો દિવ્ય ભાસ્કર એપનવી દિલ્હી16 મિનિટ પહેલાકૉપી લિંકકોરોનાના નવા કેસમાં મહારાષ્ટ્ર ફરી ચિંતામાં વધારો કરી...

PM Narendra Modi To Consult with Serum Institute Pune On Lately Corona Vaccine Preparation And Replace

पुणे : पंतप्रधान नरेंद्र मोदी आज, शनिवारी पुण्यातील सीरम इन्स्टिट्यूटला (PM Narendra Modi tour serum Institute Pune) भेट देणार...

Rahul Gandhi, Bengal Leaders Speak about Left-Congress Alliance For 2021 Meeting Polls

<!-- -->Rahul Gandhi enquired about the seat-sharing deal between the two partiesKolkata: Senior Congress leader Rahul Gandhi on Friday held a virtual meeting...