ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಹಲವು ಮಠಾಧೀಶರಿಂದ ಸಂತಾಪ ಸೂಚನೆ | Karnataka Swamijis Condolence To SP Balasubrahmanyam Demise

ಬಾಳೆಹೊನ್ನೂರಿನ ರಂಭಾಪುರಿ ಮಠಾಧೀಶರಿಂದ ಸಂತಾಪ ಸೂಚನೆ

ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ಹಿರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ವಿಡಿಯೋ ಮೂಲಕ ಸಂತಾಪ ಸೂಚಿಸಿದ್ದಾರೆ. “”ಎಸ್ಪಿಬಿ ಹಾಡಿದ ಗೀತೆಗಳು ಜನರ ಮನಸ್ಸಲ್ಲಿ ಹಚ್ಚ ಹಸಿರಾಗಿವೆ. ಎಲ್ಲ ವರ್ಗದವರ, ಸಮುದಾಯದ ಜನರಿಗೆ ಪ್ರೀತಿ ಪಾತ್ರರಾಗಿದ್ದರು” ಎಂದಿದ್ದಾರೆ.

ಶ್ರೇಷ್ಠ ಗಾಯಕರನ್ನು ಕಳೆದುಕೊಂಡು ಈ ನಾಡು ಬಡವಾಗಿದ್ದು, ಅಗಲಿದ ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ನುಡಿನಮನ ಸಲ್ಲಿಸಿದರು.

ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಪೇಜಾವರ ಮಠಾಧೀಶರಿಂದ ಸಂತಾಪ

ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಪೇಜಾವರ ಮಠಾಧೀಶರಿಂದ ಸಂತಾಪ

ಎಸ್.ಪಿ ಬಾಲಸುಬ್ರಮಣ್ಯಂ ಸಂಗೀತ ಲೋಕದ ಮೇರು ದಿಗ್ಗಜರಾಗಿದ್ದರು, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಜಗತ್ತಿನ ಮನ ಗೆದ್ದಿದ್ದರು. ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ಕೇಳಿ ಅತೀವ ದುಃಖವಾಯಿತು ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಎಸ್.ಪಿ ಬಾಲಸುಬ್ರಮಣ್ಯಂ ಅವರ ಆತ್ಮಕ್ಕೆ ಭಗವಂತ ಸದ್ಗತಿ ದೊರಕಿಸಲಿ, ಅವರು ಮತ್ತೆ ಹುಟ್ಟಿ ಬಂದು ತಮ್ಮ ಸಿರಿಕಂಠದ ಮೂಲಕ ನಾಡಿನ ಜನರನ್ನು ರಂಜಿಸಲಿ ಎಂದು ತಿಳಿಸಿದರು.

ಚಿತ್ರದುರ್ಗ ಮುರುಘಾ ಶರಣರ ಸಂತಾಪ

ಚಿತ್ರದುರ್ಗ ಮುರುಘಾ ಶರಣರ ಸಂತಾಪ

ಅಗಲಿದ ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಮಣ್ಯಂ ಅವರಿಗೆ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಸಂತಾಪ ಸೂಚಿಸಿದ್ದಾರೆ. ಮುರುಘಾ ಮಠಕ್ಕೂ, ಎಸ್.ಪಿ ಬಾಲಸುಬ್ರಮಣ್ಯಂ ಅವರ ನಡುವಿನ ನಂಟನ್ನು ಶ್ರೀಗಳು ನೆನಪಿಸಿಕೊಂಡಿದ್ದಾರೆ.

ಮೊತ್ತ ಮೊದಲ ಬಾರಿಗೆ ಬಾಲಸುಬ್ರಮಣ್ಯಂ ಹಾಡಿದ್ದ ವಚನಗಳ ಧ್ವನಿಸುರುಳಿ ಬಿಡುಗಡೆಯನ್ನು, ಚಿತ್ರದುರ್ಗ ಮುರುಘಾ ಮಠದ ಕಾರ್ಯಕ್ರಮದಲ್ಲಿ ಕ್ಯಾಸೆಟ್ ಬಿಡುಗಡೆಯ ನೆನಪನ್ನು ನೆನಪಿಸಿಕೊಂಡರು.

SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Kannada

35 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೀಡಿದ್ದರು

35 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೀಡಿದ್ದರು

ಓಲ್ಡ್ ಮಿಡಲ್ ಸ್ಕೂಲ್ ಆವರಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ಭಾಗಿಯಾಗಿದ್ದರು. ಹಿಮೋಫೀಲಿಯಾ ಸೋಂಕಿತ ಮಕ್ಕಳ ನೆರವಿಗೆ ಎಸ್ಪಿಬಿ ಧಾವಿಸಿದ್ದನ್ನು ಶ್ರೀಗಳು ಸ್ಮರಿಸಿಕೊಂಡರು.

ಮುರುಘಾ ಮಠದಿಂದ ಆಯೋಜಿಸಲಾಗಿದ್ದ ಹಿಮೋಫೀಲಿಯಾ ಸೊಂಕಿತರ ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ, ಉಚಿತವಾಗಿ ಕಾರ್ಯಕ್ರಮ ನಡೆಸಿಕೊಟ್ಟು 35 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೀಡಿದ್ದನ್ನು ನೆನಪಿಸಿಕೊಂಡರು. ಎಸ್.ಪಿ ಬಾಲಸುಬ್ರಮಣ್ಯಂ ಅವರ ಮಾನವೀಯ ಮೌಲ್ಯಗಳನ್ನು ಮುರುಘಾ ಶರಣರು ಕೊಂಡಾಡಿದರು.Source link

Related Articles

Eam Jaishankar To Consult with Bahrain, Uae And Seychelles From November 24 To 29 – विदेश मंत्री जयशंकर आज से बहरीन, यूएई और सेशेल्स...

न्यूज डेस्क, अमर उजाला, नई दिल्ली Updated Tue, 24 Nov 2020 12:30 AM IST विदेश मंत्री एस जयशंकर - फोटो : twitter.com/DrSJaishankar पढ़ें अमर उजाला ई-पेपर...

police to wait weddings in gurugram: गुरुग्राममध्ये लग्न सोहळ्यातही पोलीस कारवाई होणार, मास्क न घालणारे पाहुणे टार्गेटवर – police to wait weddings in gurugram...

गुरुग्राम: हरयाणाच्या गुरुग्राममध्ये विवाह सोहळ्याचे आयोजन आता पोलीस अधिकारी ( gurugram police ) तसेच प्रशासकीय अधिकारीही करतील. कारण करोना व्हायरस ( coronavirus )...

Robust chief from aimim joins tmc, advises owaisi not to come to bengal | മമത കളത്തിലിറങ്ങി, പിന്നാലെ ഒവൈസിയുടെ പാര്‍ട്ടിയില്‍ ചോര്‍ച്ച, പ്രമുഖന്‍ തൃണമൂലില്‍, ബിജെപിക്കും പണി

<!----> ബംഗാളിലേക്ക് വരരുത് മജ്‌ലിസ് പാര്‍ട്ടിയുടെ പ്രമുഖ നേതാവ് ഷെയ്ഖ് അന്‍വര്‍ ഹുസൈന്‍ പാഷയാണ് തൃണമൂലില്‍ ചേര്‍ന്നത്. ഒവൈസി ദയവ് ചെയ്ത് ബംഗാളിലേക്ക് വരരുതെന്നും പാഷ...

LEAVE A REPLY

Please enter your comment!
Please enter your name here

Stay Connected

20,764FansLike
2,449FollowersFollow
16,800SubscribersSubscribe
- Advertisement -

Latest Articles

Eam Jaishankar To Consult with Bahrain, Uae And Seychelles From November 24 To 29 – विदेश मंत्री जयशंकर आज से बहरीन, यूएई और सेशेल्स...

न्यूज डेस्क, अमर उजाला, नई दिल्ली Updated Tue, 24 Nov 2020 12:30 AM IST विदेश मंत्री एस जयशंकर - फोटो : twitter.com/DrSJaishankar पढ़ें अमर उजाला ई-पेपर...

police to wait weddings in gurugram: गुरुग्राममध्ये लग्न सोहळ्यातही पोलीस कारवाई होणार, मास्क न घालणारे पाहुणे टार्गेटवर – police to wait weddings in gurugram...

गुरुग्राम: हरयाणाच्या गुरुग्राममध्ये विवाह सोहळ्याचे आयोजन आता पोलीस अधिकारी ( gurugram police ) तसेच प्रशासकीय अधिकारीही करतील. कारण करोना व्हायरस ( coronavirus )...

Robust chief from aimim joins tmc, advises owaisi not to come to bengal | മമത കളത്തിലിറങ്ങി, പിന്നാലെ ഒവൈസിയുടെ പാര്‍ട്ടിയില്‍ ചോര്‍ച്ച, പ്രമുഖന്‍ തൃണമൂലില്‍, ബിജെപിക്കും പണി

<!----> ബംഗാളിലേക്ക് വരരുത് മജ്‌ലിസ് പാര്‍ട്ടിയുടെ പ്രമുഖ നേതാവ് ഷെയ്ഖ് അന്‍വര്‍ ഹുസൈന്‍ പാഷയാണ് തൃണമൂലില്‍ ചേര്‍ന്നത്. ഒവൈസി ദയവ് ചെയ്ത് ബംഗാളിലേക്ക് വരരുതെന്നും പാഷ...

Youtuber ने वीडियो बनाते वक्त उड़ाए 25 करोड़ रुपये की कार के परखच्चे, सुनाई दर्दनाक कहानी

नई दिल्लीः आज के दौर में Youtube के जरिए लोकप्रियता पाना और पैसे कमाना काफी आसान तरीका है. लॉकडाउन के दौरान तमाम लोगों...

Bhindi Value 40 Rupees In The Marketplace, However Farmers Are Getting 1 Rupee – बाजार में भिंडी 40 रुपये किलो, लेकिन किसानों को मिल...

पढ़ें अमर उजाला ई-पेपर कहीं भी, कभी भी। *Yearly subscription for just ₹299 Limited Period Offer. HURRY UP! ख़बर सुनें ख़बर सुनें कोरोना के चलते...