ಸೌದಿಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್, ಎಲ್ಲರಿಗೂ ಉದ್ಯೋಗದ ಭರವಸೆ! | 32 kannadigas who detained in Saudi after their work visa expired they all returned safely to state

ಸೌದಿಯಲ್ಲಿ ಕನ್ನಡಿಗರ ಸಂಕಷ್ಟ!

ಸೌದಿಯಲ್ಲಿ ಕನ್ನಡಿಗರು ಸಿಲುಕಿದ್ದಾರೆಂಬ ಮಾಹಿತಿ ಬಂದಿತ್ತು. ಮಾಹಿತಿ ಬಂದಕೂಡಲೇ ಕೂಡಲೇ ಡಿಸಿಎಂ ಅಶ್ವಥ್ ನಾರಾಯಣ್ ಅವರು, ತಮ್ಮ ಅಧೀನದಲ್ಲಿರುವ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಕೂಡಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ದೆಹಲಿಯ ವಿದೇಶಾಂಗ ಇಲಾಖೆ, ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದರಲ್ಲದೆ, ಅಷ್ಟೂ ಉದ್ಯೋಗಿಗಳನ್ನು ಚೆನ್ನೈಗೆ ಕರೆಸಿಕೊಂಡು, ಅಲ್ಲಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

ತಾಯ್ನಾಡಿಗೆ ಬಂದುಬಿಡಿ ಡಿಸಿಎಂ ಮನವಿ

ತಾಯ್ನಾಡಿಗೆ ಬಂದುಬಿಡಿ ಡಿಸಿಎಂ ಮನವಿ

ಇವರೆಲ್ಲರೂ ಬೆಂಗಳೂರು ವಿವಿಯಲ್ಲಿರುವ ಹಾಸ್ಟೆಲ್ ನಲ್ಲಿ ಇಟ್ಟಿದ್ದು, ಅಲ್ಲಿ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸೌದಿಯಲ್ಲಿಯೂ ಉದ್ಯೋಗ ನಷ್ಟವಾಗಿದ್ದು, ಇನ್ನು ಕೆಲ ದಿನಗಳ ಕಾಲ ಅಲ್ಲಿ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿ ವಿನಾಕಾರಣ ಕಷ್ಟಕ್ಕೆ ಸಿಲುಕಿಕೊಳ್ಳುವ ಬದಲು ತಾಯ್ನಾಡಿಗೆ ವಾಪಸ್‌ ಬರುವುದು ಉತ್ತಮ ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

ಭಾರತದಿಂದ 13 ದೇಶಗಳಿಗೆ ಪ್ರಯಾಣಕ್ಕೆ ಅನುಮತಿ, ಮಾರ್ಗಸೂಚಿಯಲ್ಲೇನಿದೆ?

ಬಂದಿರುವ ಎಲ್ಲರಿಗೂ ಉದ್ಯೋಗ

ಬಂದಿರುವ ಎಲ್ಲರಿಗೂ ಉದ್ಯೋಗ

ಸೌದಿಯಿಂದ ವಾಪಸ್‌ ಬಂದಿರುವ ಎಲ್ಲ ಕನ್ನಡಿಗರಿಗೂ ಉದ್ಯೋಗ ಕಲ್ಪಿಸಲಾಗುವುದು. ಅವರವರ ಕೌಶಲ್ಯತೆಯನ್ನು ಗುರುತಿಸಿ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳ ಪ್ರಯತ್ನದಿಂದ ಸಂತ್ರಸ್ತರನ್ನು ಕರೆಯಿಸಿಕೊಳ್ಳಲಾಗಿದೆ. ಜೊತೆಗೆ ಉದ್ಯೋಗ ಕಳೆದುಕೊಂಡು ಬರುವವರಿಗೆ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದಿಂದ ಉದ್ಯೋಗದ ಭರವಸೆಯನ್ನು ಕೊಡಲಾಗಿದೆ.

ಹೊರ ದೇಶಗಳಲ್ಲಿರುವ ಕನ್ನಡಿಗರು

ಹೊರ ದೇಶಗಳಲ್ಲಿರುವ ಕನ್ನಡಿಗರು

ಕೊರೊನಾ ವೈರಸ್ ಸಂಕಷ್ಟದಿಂದ ಹೊರದೇಶಗಳಲ್ಲಿದ್ದ ಸಾವಿರಾರು ಕನ್ನಡಿಗರು ಉದ್ಯೋಗ ಕಳೆದುಕೊಂಡಿದ್ದಾರೆ. ಒಂದೆಡೆ ಕೊರೊನಾ ವೈರಸ್ ಸಂಕಷ್ಟವಾದರೆ ಮತ್ತೊಂದೆಡೆ ಉದ್ಯೋಗ ಕಡಿತ ಸಮಸ್ಯೆ ಎಲ್ಲ ದೇಶಗಳಲ್ಲಿಯೂ ಕಾಡುತ್ತಿದೆ. ಹೀಗಾಗಿ ಬೇರೆ ದೇಶಗಳ ಜನರನ್ನು ಉದ್ಯೋಗದಿಂದ ತೆಗದುಹಾಕಲಾಗುತ್ತಿದೆ. ಹೀಗಾಗಿ ಹೊರ ದೇಶಗಳಿಂದ ಬರುವವರಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಪ್ರಯತ್ನಿಸುತ್ತಿದೆ.Source link

Related Articles

farmer’s agitation: शरद पवार यांच्यासह ८ पक्षांचे दिग्गज बोलले, ‘हे शेतकऱ्यांविरोधात युद्ध छेडल्यासारखे’ – using tear fuel water splashes is like waging struggle in...

नवी दिल्ली: देशातील आठ विरोधी पक्षांनी केंद्रीय कृषी कायदे (Farm Laws) हे देशातील खाद्य सुरक्षेसाठी धोका असल्याचे सांगतानाच, दिल्लीच्या दिशे ने निघालेल्या शेतकऱ्यांना...

Terrorists making determined try to disrupt DDC polls in Jammu and Kashmir, says Military leader | India Information

KANNUR: Army Chief General MM Naravane on Saturday said terrorists were making desperate attempts to infiltrate into Jammu and Kashmir

एमपीएससी परीक्षा वारंवार पुढे ढकलल्याने रत्नागिरीतील तरुणाची आत्महत्या

<p style="text-align: justify;"><strong>रत्नागिरी :</strong> कोरोना संकटाच्या काळात आणि आरक्षणाच्या मुद्द्यावरून एमपीएससी परीक्षा वारंवार पुढे ढकलल्याने एका तरुणाने आत्महत्या केली आहे. लांजा तालुक्यातील कोर्ले...

LEAVE A REPLY

Please enter your comment!
Please enter your name here

Stay Connected

20,764FansLike
2,456FollowersFollow
16,800SubscribersSubscribe
- Advertisement -

Latest Articles

farmer’s agitation: शरद पवार यांच्यासह ८ पक्षांचे दिग्गज बोलले, ‘हे शेतकऱ्यांविरोधात युद्ध छेडल्यासारखे’ – using tear fuel water splashes is like waging struggle in...

नवी दिल्ली: देशातील आठ विरोधी पक्षांनी केंद्रीय कृषी कायदे (Farm Laws) हे देशातील खाद्य सुरक्षेसाठी धोका असल्याचे सांगतानाच, दिल्लीच्या दिशे ने निघालेल्या शेतकऱ्यांना...

Terrorists making determined try to disrupt DDC polls in Jammu and Kashmir, says Military leader | India Information

KANNUR: Army Chief General MM Naravane on Saturday said terrorists were making desperate attempts to infiltrate into Jammu and Kashmir

एमपीएससी परीक्षा वारंवार पुढे ढकलल्याने रत्नागिरीतील तरुणाची आत्महत्या

<p style="text-align: justify;"><strong>रत्नागिरी :</strong> कोरोना संकटाच्या काळात आणि आरक्षणाच्या मुद्द्यावरून एमपीएससी परीक्षा वारंवार पुढे ढकलल्याने एका तरुणाने आत्महत्या केली आहे. लांजा तालुक्यातील कोर्ले...

Chirag Paswan On Bihar Rajya Sabha Nomination: Seat Belonged To BJP

<!-- -->The BJP has nominated Sushil Kumar Modi for the seat (File)New Delhi: LJP president Chirag Paswan said on Saturday that it was...