ದೇಶದಲ್ಲಿ 24 ಗಂಟೆಗಳಲ್ಲಿ 86,508 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ; ಒಟ್ಟು ಸೋಂಕಿತರ ಸಂಖ್ಯೆ 57.3 ಲಕ್ಷ, 91,149 ಮಂದಿ ಸಾವು

Source : ANI

ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ದಿನ ಕಳೆಯುತ್ತಿದ್ದಂತೆ ಕೊಂಚ ಇಳಿಕೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 86,508 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,732,519ಕ್ಕೆ ಏರಿಕೆಯಾಗಿದೆ.

ಇನ್ನು ಒಂದೇ ದಿನ ಮಹಾಮಾರಿ ವೈರಸ್ 1,129 ಮಂದಿಯನ್ನು ಬಲಿಪಡೆದುಕೊಂಡಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 91,149ಕ್ಕೆ ಏರಿಕೆಯಾಗಿದೆ. 

ಇದರಂತೆ 5,732,519 ಮಂದಿ ಸೋಂಕಿತರ ಪೈಕಿ ಈ ವರೆಗೂ 46,74,988 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನೂ 9,66,382 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

Source link

Related Articles

Darth Vader Actor David Prowse Dies Elderly 85

LONDON: David Prowse, the English actor who played Darth Vader in the original Star Wars films, has died aged...

Devyani Farande assaults Uddhav Thackeray: उद्धव ठाकरे एवढे कसे बिघडू शकतात?; भाजपच्या आमदाराचा बोचरा सवाल – bjp chief devyani farande assaults cm uddhav thackeray

अहमदनगर: 'विरोधी पक्षाने एखाद्या प्रश्नावर आवाज उठवल्यानंतर त्या प्रश्नावर संवेदनशील होऊन राज्य सरकारने भूमिका घेतली पाहिजे होती. पण काँग्रेस व राष्ट्रवादीचं सोडा, मला...

Within Aditya Narayan And Shweta Agarwal’s Pre-Wedding ceremony Festivities

<!-- -->Aditya and Shweta with family. (courtesy adiholic_till_last_breath)HighlightsAditya is reportedly set to marry Shweta Agarwal on December 1 Aditya's fan pages...

LEAVE A REPLY

Please enter your comment!
Please enter your name here

Stay Connected

20,764FansLike
2,458FollowersFollow
16,800SubscribersSubscribe
- Advertisement -

Latest Articles

Darth Vader Actor David Prowse Dies Elderly 85

LONDON: David Prowse, the English actor who played Darth Vader in the original Star Wars films, has died aged...

Devyani Farande assaults Uddhav Thackeray: उद्धव ठाकरे एवढे कसे बिघडू शकतात?; भाजपच्या आमदाराचा बोचरा सवाल – bjp chief devyani farande assaults cm uddhav thackeray

अहमदनगर: 'विरोधी पक्षाने एखाद्या प्रश्नावर आवाज उठवल्यानंतर त्या प्रश्नावर संवेदनशील होऊन राज्य सरकारने भूमिका घेतली पाहिजे होती. पण काँग्रेस व राष्ट्रवादीचं सोडा, मला...

Within Aditya Narayan And Shweta Agarwal’s Pre-Wedding ceremony Festivities

<!-- -->Aditya and Shweta with family. (courtesy adiholic_till_last_breath)HighlightsAditya is reportedly set to marry Shweta Agarwal on December 1 Aditya's fan pages...

Group rahul now dominate in congress, seniors changed into extra vulnerable | രാഹുലിന് മുന്നില്‍ തോല്‍വി സമ്മതിച്ച് സീനിയേഴ്‌സ്, കോണ്‍ഗ്രസ് ടീം ഏറ്റെടുത്തു, ബാക്ക് റൂം മാനേജറില്ല

ഭാവി രാഷ്ട്രീയം കോണ്‍ഗ്രസ് പുതിയ നേതൃത്വത്തിലേക്ക് മാറുകയാണെന്ന് കഴിഞ്ഞ ദിവസം വ്യക്തമായിരുന്നു. പവന്‍ കുമാര്‍ ബന്‍സലിനെ ട്രഷററായി നിയമിച്ചത് പട്ടേലിന് പകരമായിരുന്നു. രാഹുല്‍ മുന്‍കൈയ്യെടുത്താണ്...

House Minister’s street display in Hyderabad municipal election marketing campaign, said- KCR and Owaisi percentage seats | હૈદરાબાદની મ્યુનિસિપાલિટીની ચૂંટણીના પ્રચારમાં ગૃહમંત્રીનો રોડ શો,...

Gujarati NewsNationalHome Minister's Road Show In Hyderabad Municipal Election Campaign, Said KCR And Owaisi Share SeatsAdsથી પરેશાન છો? Ads વગર સમાચાર વાંચવા ઈન્સ્ટોલ...