ಪಿಐಎಲ್ ಹಾಕಿದ್ದ ವಕೀಲರಿಗೆ 10 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂ- Kannada Prabha


Source : Online Desk

ನವದೆಹಲಿ: ಐಐಟಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪಿಐಎಲ್ ಸಲ್ಲಿಸಿದ್ದ ವಕೀಲರಿಗೆ ಸುಪ್ರೀಂ ಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದೆ. 

ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವುದಕ್ಕೆ ಸ್ಟೂಡೆಂಟ್ಸ್ ವೆಲ್ನೆಸ್ ಪ್ರೋಗ್ರಾಮ್ ನ್ನು ನಡೆಸಲು ಐಐಟಿಗಳಿಗೆ ನಿರ್ದೇಶನ ನೀಡಬೇಕೆಂದು ಪಿಐಎಲ್ ನಲ್ಲಿ ಕೋರಲಾಗಿತ್ತು. 

ಪಿಐಎಲ್ ನ್ನು ಸುಪ್ರೀಂ ಕೋರ್ಟ್ ಕ್ಷುಲ್ಲಕ ಎಂದು ಹೇಳಿದೆ. ಗೌರವ್ ಬನ್ಸಾಲ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು. ಇದು ಕ್ಷುಲ್ಲಕ ಅರ್ಜಿ, ಇದಕ್ಕೆ ಎಷ್ಟು ದಂಡ ವಿಧಿಸಬೇಕೆಂದು ನೀವೇ ಹೇಳಿ ಎಂದು ನ್ಯಾ. ಆರ್ ಎಫ್ ನಾರಿಮನ್ ಹೇಳಿದ್ದಾರೆ.  ಅರ್ಜಿಯನ್ನು ತಿರಸ್ಕರಿಸಿ 10,000 ರೂಪಾಯಿ ದಂಡ ವಿಧಿಸುತ್ತಿದ್ದೇನೆ ಎಂದು ಕೋರ್ಟ್ ಹೇಳಿದೆ.



Source link

Related Articles

Nagpur: नागपूर: घरमालकाने केला सात वर्षीय मुलीवर बलात्कार – guy rape on 7 yr previous woman in nagpur

म.टा. प्रतिनिधी, नागपूर: युवकाने अत्याचार करून १६ वर्षीय मुलीला गर्भवती केले. ही घटना गिट्टीखदान भागात उघडकीस आली. दुसऱ्या एका घटनेत ३९ वर्षीय घरमालकाने...

ಸಿಬಿಐ ವಿಚಾರಣೆ ಸಂದರ್ಭ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಡಿಕೆಶಿ! | DK Shivakumar appealed fanatics and birthday party staff must now not come to cbi place...

ನಾನೊಬ್ಬನೇ ಆಸ್ತಿ ಮಾಡಿದ್ದೇನಾ? ಮಸ್ಕಿಯಿಂದ ಹಿಂದಿರುಗಿ ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿರುವ ಡಿಕೆಶಿ ಅವರು, ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ...

LEAVE A REPLY

Please enter your comment!
Please enter your name here

Stay Connected

20,764FansLike
2,453FollowersFollow
16,800SubscribersSubscribe
- Advertisement -

Latest Articles

Nagpur: नागपूर: घरमालकाने केला सात वर्षीय मुलीवर बलात्कार – guy rape on 7 yr previous woman in nagpur

म.टा. प्रतिनिधी, नागपूर: युवकाने अत्याचार करून १६ वर्षीय मुलीला गर्भवती केले. ही घटना गिट्टीखदान भागात उघडकीस आली. दुसऱ्या एका घटनेत ३९ वर्षीय घरमालकाने...

ಸಿಬಿಐ ವಿಚಾರಣೆ ಸಂದರ್ಭ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಡಿಕೆಶಿ! | DK Shivakumar appealed fanatics and birthday party staff must now not come to cbi place...

ನಾನೊಬ್ಬನೇ ಆಸ್ತಿ ಮಾಡಿದ್ದೇನಾ? ಮಸ್ಕಿಯಿಂದ ಹಿಂದಿರುಗಿ ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿರುವ ಡಿಕೆಶಿ ಅವರು, ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ...

Some judicial observations gave influence of overreach: VP Naidu | India Information

KEVADIA: Citing court verdicts on firecrackers and denying the executive a role in the appointment of judges, Vice President M Venkaiah Naidu

Xiaomi stocks legitimate renders of Redmi Notice nine Professional 5G forward of release

NEW DELHI: Xiaomi is all set to launch its Redmi Note 9 Pro 5G smartphone soon in China. Now,...