2 ವರ್ಷ ಪೂರೈಸಿದ ‘ಆಯುಷ್ಮಾನ್ ಭಾರತ್’- Kannada Prabha

Source : The New Indian Express

ಬೆಂಗಳೂರು: ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಾ ಕವಚ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಿಂಬಿಸಿಕೊಂಡಿರುವ ‘ಆಯುಷ್ಮಾನ್ ಭಾರತ್’ ಯೋಜನೆಯು ಸೋಮವಾರ ಎರಡು ವರ್ಷ ಪೂರೈಸಿದೆ. 

ಕರ್ನಾಟಕದಲ್ಲಿ ಜಾರಿಗೆ ತಂದ ಬಳಿಕ ರಾಜ್ಯದಲ್ಲಿ ಯೋಜನೆಯನ್ನು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂದು ಕರೆಯಲಾಗುತ್ತಿದೆ. 

ಈ ಯೋಜನೆಯು ರಾಜ್ಯದ 6.50 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, 115 ಲಕ್ಷ ಬಿಪಿಎಲ್ ಕುಟುಂಬಗಳಿಗೆ ನಗದುರಹಿತ ಚಿಕಿತ್ಸೆಯನ್ನು ನೀಡುತ್ತಿದೆ. ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ರೂ.5 ಲಕ್ಷ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. 19 ಲಕ್ಷ ಎಪಿಎಲ್‌ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆ ಶುಲ್ಕದಲ್ಲಿ ಶೇ.30ರಷ್ಟನ್ನು ಸರ್ಕಾರವೇ ಪಾವತಿ ಮಾಡುತ್ತಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ.1.5 ಲಕ್ಷ ಸರ್ಕಾರ ಪಾವತಿ ಮಾಡಲಿದೆ. 

ಯೋಜನೆಯಡಿಯಲ್ಲಿ 9.38 ಲಕ್ಷ ರೋಗಿಗಳು ಈ ಎರಡು ವರ್ಷದಲ್ಲಿ ಚಿಕಿತ್ಸೆ ಪಡೆದಿದ್ದು, ಒಟ್ಟಾರೆ ರೂ.1,950 ಕೋಟಿ ವೆಚ್ಚವಾಗಿದೆ. 1.40 ಕೋಟಿ ಜನರು ಆರೋಗ್ಯ ಕಾರ್ಡ್ ಪಡೆದುಕೊಂಡಿದ್ದು, ಈ ವರೆಗೂ 74,199 ಕೊರೋನಾ ಸೋಂಕಿತರು ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೆ ವೆಚ್ಚ ರೂ.306.47 ಕೋಟಿ ಆಗಿದೆ ಎಂದು ವರದಿಗಳು ತಿಳಿಸಿವೆ. Source link

Related Articles

Rajnikanth All Set To Come In Politics Release Political Celebration In January Announcement To Be Made In 31 December – रजनीकांत की राजनीति में...

न्यूज डेस्क, अमर उजाला, चेन्नई Updated Thu, 03 Dec 2020 12:59 PM IST पढ़ें अमर उजाला ई-पेपर कहीं भी, कभी भी। *Yearly subscription for just ₹299...

Prior to leaving White Space, Donald Trump desires to do one thing for his kids | विदाई से पूर्व अपने बच्चों की रक्षा के...

वॉशिंगटन: अमेरिकी राष्ट्रपति डोनाल्ड ट्रंप (Donald Trump) अपनी विदाई से पूर्व कुछ ऐसा करके जाना चाहते हैं कि उनके बच्चों और करीबियों को...

LEAVE A REPLY

Please enter your comment!
Please enter your name here

Stay Connected

20,764FansLike
2,468FollowersFollow
16,900SubscribersSubscribe
- Advertisement -

Latest Articles

Rajnikanth All Set To Come In Politics Release Political Celebration In January Announcement To Be Made In 31 December – रजनीकांत की राजनीति में...

न्यूज डेस्क, अमर उजाला, चेन्नई Updated Thu, 03 Dec 2020 12:59 PM IST पढ़ें अमर उजाला ई-पेपर कहीं भी, कभी भी। *Yearly subscription for just ₹299...

Prior to leaving White Space, Donald Trump desires to do one thing for his kids | विदाई से पूर्व अपने बच्चों की रक्षा के...

वॉशिंगटन: अमेरिकी राष्ट्रपति डोनाल्ड ट्रंप (Donald Trump) अपनी विदाई से पूर्व कुछ ऐसा करके जाना चाहते हैं कि उनके बच्चों और करीबियों को...

oho radio uttarakhands first virtual radio | OHO Radio: उत्तराखंड के सुदूर इलाकों से जोड़ने वाला पहला डिजिटल रेडियो इसलिए है खास

नई दिल्ली: आर जे काव्य के नाम से मशहूर कविंद्र सिंह मेहता द्वारा उत्तराखंड में प्रस्तुत किया गया पहला ऑनलाइन रेडियो, ओहो रेडियो...